Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

Karnataka Election: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಹಿನ್ನೆಲೆ ರಾಜ್ಯದಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಲಾಗಿತ್ತು. ಇಂದು ಬೆಳಗ್ಗೆ ಮದ್ಯದಂಗಡಿಗಳು ತೆರೆದಿವೆ.

First published:

  • 17

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ರಾಜ್ಯದಲ್ಲಿ ಎರಡು ದಿನ ಮದ್ಯದಂಗಡಿ ಬಂದ್ ಆಗಿದ್ದಕ್ಕೆ ಸರ್ಕಾರದ ಬೊಕ್ಕಸಕ್ಕೆ ₹150 ಕೋಟಿಗೂ ನಷ್ಟವಾಗಿದೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ಚುನಾವಣೆ ಹಿನ್ನೆಲೆ‌ ಎರಡು ದಿನ ರಾಜ್ಯಾದ್ಯಂತ ‌ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ರಾಜ್ಯದಲ್ಲಿ ಒಟ್ಟು 12,500 ಬಾರ್, ವೈನ್ ಶಾಪ್, ಎಂಎಸ್​ಐಎಲ್ ಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ಪ್ರತಿ ದಿನ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ₹80 ರಿಂದ ₹90 ಕೋಟಿ ಆದಾಯ ಬರುತ್ತದೆ. ಎರಡು ದಿನ ಬಂದ್ ಆದ ಕಾರಣ ರಾಜ್ಯ ಸರ್ಕಾರಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ಎರಡು ದಿನ ಎಣ್ಣೆ ಅಂಗಡಿ ಬಂದ್ ಆಗಿದ್ದರಿಂದ ಬಾರ್ ಮಾಲೀಕರಿಗೂ ನಷ್ಟವಾಗಿದೆ. ಒಂದು‌ ಬಾರ್​​​ಗೆ ದಿನ‌ಕ್ಕೆ‌ ₹1.5 ಲಕ್ಷ ರೂಪಾಯಿಗೂ ಅಧಿಕ ವ್ಯವಹಾರವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ಒಂದು ಎಂಎಸ್​​ಐಎಲ್​ ಶಾಪ್​​ನಲ್ಲಿ 3 ಲಕ್ಷ ರೂಪಾಯಿಗೂ ಅಧಿಕ ಮದ್ಯ ಮಾರಾಟ ಅಗುತ್ತದೆ. 12,500 ಮದ್ಯದಂಗಡಿಯಿಂದ ಸರಾಸರಿ 187 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ಮೇ 13ರಂದು ಮತ ಎಣಿಕೆ ಹಿನ್ನೆಲೆ ನಾಳೆ ಮಧ್ಯ ರಾತ್ರಿಯಿಂದ ಮತ್ತೆ ಒಂದು ದಿನ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್ ಆಗಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

    ಮದ್ಯ ಮಾರಾಟ ಅಂಗಡಿ ಬಂದ್ ಆಗುವ ವಿಷಯ ತಿಳಿದ ಗುಂಡೈಕ್ಳು ಎರಡು ದಿನಕ್ಕೆ ಬೇಕಾಗುವಷ್ಟು ಮದ್ಯವನ್ನು ಮೊದಲೇ ದಾಸ್ತಾನು ಮಾಡಿಕೊಂಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES