Liquor Sale Ban: ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಈ ಜಿಲ್ಲೆಯಲ್ಲಿ 4 ದಿನ ಮದ್ಯ ಮಾರಾಟ ಬಂದ್

ಬಾಗಲಕೋಟೆಯಲ್ಲಿ ಕಬ್ಬು ಬೆಳೆಗೆ ಬೆಲೆ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಮುಧೋಳದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಅಹಿತಕರ ಘಟನೆ ನಡೆಯದಂತೆ ಕೆಲ ಕ್ರಮಕೈಗೊಳ್ಳಲಾಗಿದ್ದು, ಮದ್ಯ ಮಾರಾಟ ಕೂಡ ಬ್ಯಾನ್ ಮಾಡಲಾಗಿದೆ.

First published: