ನಿಮ್ಮಲ್ಲಿ ಅವರ ಆದರ್ಶಗಳನ್ನು ನೋಡಿ ಕಣ್ತುಂಬಿ ಬಂತು; Ashwini Puneeth Rajkumar ಭಾವುಕ ಸಾಲುಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಪುನೀತ ನಮನ (Puneetha Namana) ಕಾರ್ಯಕ್ರಮವನ್ನು ನಡೆಸಿತು, ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ‘ಅಭಿಮಾನಿ ದೇವರುಗಳಿಗೆ’ ಧನ್ಯವಾದ ತಿಳಿಸಿದ್ದಾರೆ.

First published: