Kidnap Case: 4 ಕೋಟಿ ಕೊಡು, ಇಲ್ಲಾಂದ್ರೆ ರೇಪ್ ಕೇಸ್ ಹಾಕ್ತೀನಿ; ಉದ್ಯಮಿ ಮಗನನ್ನ ಅಪಹರಿಸಿದ ಲೇಡಿ ಗ್ಯಾಂಗ್

ಮಹಿಳಾ ಗ್ಯಾಂಗ್ ಉದ್ಯಮಿ ಮಗನನ್ನು ಅಪಹರಿಸಿ (Kidnap Case) ಹಣಕ್ಕೆ (Money) ಬೇಡಿಕೆ ಇರಿಸಿದ್ದ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

First published: