ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಲ್ಲಿ ಮನನೊಂದು ಬಿಜೆಪಿ ಸೇರಿದ್ದಾರೆ. ಚಂದ್ರ ರೆಡ್ಡಿ ಸೇರ್ಪಡೆಯಿಂದ ಕೋಲಾರ ಭಾಗದಲ್ಲಿ ನೈತಿಕ ಜಯ ಸಿಕ್ಕಿದೆ. ಚಂದ್ರ ರೆಡ್ಡಿ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರು. ನಾವೇನೂ ಯಾರನ್ನು ಒತ್ತಾಯ ಪೂರ್ವಕವಾಗಿ ಕರೆದಿಲ್ಲ.ಚಂದ್ರ ರೆಡ್ಡಿ ಸ್ವಯಂ ಪ್ರೇರಣೆಯಿಂದ ಬಿಜೆಪಿ ಸೇರಿದ್ದಾರೆ ಎಂದು ಹೇಳಿದ್ದಾರೆ .