KSRTC ಬಸ್ ಗಳಲ್ಲಿಯೂ ಜೋರಾಗಿ ಹಾಡು ಕೇಳುವಂತಿಲ್ಲ: ತಪ್ಪಿದ್ರೆ ಈ ಶಿಕ್ಷೆ ಗ್ಯಾರಂಟಿ

ಎರಡು ದಿನಗಳ ಹಿಂದೆ ಕಲ್ಯಾಣ ಕರ್ನಾಟಕ ಸಾರಿಗೆ ಹೊರಡಿಸಿದ ಸುತ್ತೋಲೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು, ಈ ಹಿನ್ನೆಲೆ KSRTC ಸಹ ಇದೇ ಆದೇಶವನ್ನು ಪ್ರಕಟಿಸಿದೆ. ಇನ್ಮುಂದೆ ಸಾರಿಗೆ ನಿಗಮದ ಬಸ್ ಗಳಲ್ಲಿ ಜೋರಾಗಿ ಹಾಡು ಕೇಳುವವರು ನೀವು ಆಗಿದ್ರೆ ಎಚ್ಚರವಾಗಿರಿ.

First published: