ಬೆಂಗಳೂರು: ಒಂದು ಕಡೆ ರಾಜ್ಯಾದ್ಯಂತ ಮಳೆ ಆರ್ಭಟ. ಇತ್ತ ಕೆಆರ್ಎಸ್ನ ಒಡಲು ಬರಿದಾಗುತ್ತಿದೆ. ಯಾಕ್ ಹೀಗೆ ಅನ್ನೋದಕ್ಕೆ ಉತ್ತರ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿಲ್ಲ. ಪರಿಣಾಮ ಮಂಡ್ಯಾದಲ್ಲಿರೋ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಕಳೆದ ಐದು ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ತಲುಪಿದೆ. (ಸಾಂದರ್ಭಿಕ ಚಿತ್ರ)