KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

ಕೃಷ್ಣರಾಜ ಸಾಗರದ ಬೃಂದಾವನದಲ್ಲಿರುವ ಸಂಗೀತ ಕಾರಂಜಿ (Musical Fountain) ಫೆಬ್ರವರಿ 15ರಿಂದ ತಾತ್ಕಲಿಕವಾಗಿ ಬಂದ್ ಆಗಲಿದೆ.

First published:

  • 17

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಕೆಆರ್​ಎಸ್​ ಬೃಂದಾವನಕ್ಕೆ ತೆರಳುವ ಬಹುತೇಕ ಎಲ್ಲಾ ಪ್ರವಾಸಿಗರು ಸಂಗೀತ ಕಾರಂಜಿ ವೀಕ್ಷಣೆ ಮಾಡೋದನ್ನು ಮಿಸ್ ಮಾಡಿಕೊಳ್ಳಲ್ಲ. (ಫೋಟೋ ಕೃಪೆ: Facebook)

    MORE
    GALLERIES

  • 27

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಮಧ್ಯಾಹ್ನವೇ ಬೃಂದಾವನಕ್ಕೆ ಬಂದಿದ್ದರೂ ಸಂಜೆವರೆಗೆ ಕಾದು ಸಂಗೀತ ಕಾರಂಜಿಯನ್ನು ವೀಕ್ಷಿಸಿ ಮೈಮರೆಯುತ್ತಾರೆ. (ಫೋಟೋ ಕೃಪೆ: Facebook)

    MORE
    GALLERIES

  • 37

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಇದೀಗ ಬೃಂದಾವನದ ಸೆಂಟರ್ ಆಫ್​ ಅಟ್ರಾಕ್ಷನ್ ಆಗಿರುವ ಸಂಗೀತ ಕಾರಂಜಿ ಕೆಲವು ದಿನಗಳವರೆಗೆ ತಾತ್ಕಲಿವಾಗಿ ಬಂದ್ ಆಗಲಿರುವ ಸುದ್ದಿ ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ. (ಫೋಟೋ ಕೃಪೆ: Facebook)

    MORE
    GALLERIES

  • 47

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಫೆಬ್ರವರಿ 15ರಿಂದ ಸಂಗೀತ ನೃತ್ಯ ಕಾರಂಜಿಯ ನವೀಕರಣ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಫೋಟೋ ಕೃಪೆ: Facebook)

    MORE
    GALLERIES

  • 57

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಈ ಹಿನ್ನೆಲೆ ಮುಂದಿನ ಆದೇಶದವರೆಗೂ ಸಂಗೀತ-ನೃತ್ಯ ಕಾರಂಜಿಯ ಪ್ರದರ್ಶನ ಇರುವದಿಲ್ಲ ಎಂದು ಕೃಷ್ಣರಾಜಸಾಗರದ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಫೋಟೋ ಕೃಪೆ: Facebook)

    MORE
    GALLERIES

  • 67

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಇನ್ನು ಇದೇ ಮಾದರಿಯಲ್ಲಿಯೇ ಲಾಲ್​ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು ಜಲಾಶಯ ಬಳಿಯಲ್ಲಿಯೂ ಸಂಗೀತ ನೃತ್ಯ ಕಾರಂಜಿ ನಿರ್ಮಿಸಲಾಗಿದೆ. (ಫೋಟೋ ಕೃಪೆ: Facebook)

    MORE
    GALLERIES

  • 77

    KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!

    ಲಾಲ್​ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು ಜಲಾಶಯ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿದೆ. (ಫೋಟೋ ಕೃಪೆ: Facebook)

    MORE
    GALLERIES