Krishna Janmashtami: ಯಾದಗಿರಿಯಲ್ಲಿ ಬಾಲಕೃಷ್ಣನ ವೇಷ ತೊಟ್ಟು ಸಂಭ್ರಮಿಸಿದ ಚಿಣ್ಣರು

ಯಾದಗಿರಿ: ನಾಡಿನೆಲ್ಲಡೇ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿಯ್ನ ಆಚರಿಸಲಾಗುತ್ತಿದೆ. ಅದೇ ತರಹ ಇವತ್ತು ಯಾದಗಿರಿ ನಗರದ ಶಾಂತಿ ಸದನ ಖಾಸಗಿ ಶಾಲೆಯಲ್ಲಿ ವಿಶೇಷ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನ ಆಚರಿಸಲಾಯ್ತು. ಮುದ್ದು ಬಾಲಕೃಷ್ಣರು, ಪುಟಾಣಿ ರಾಧೆಯರ ಫೋಟೋ ಇಲ್ಲಿವೆ ನೋಡಿ…

First published: