Koppal Farmer: ತಾನೇ ಬೆಳೆದ ಗೊನೆಯುಕ್ತ ಬಾಳೆ ನಾಶ ಮಾಡಿ ಕಣ್ಣೀರಿಟ್ಟ ರೈತ

ಅಕಾಲಿಕ ಮಳೆ (Unseasonal Rains) ರೈತರನ್ನು (Farmers) ಹಿಂಡಿ ಹಿಪ್ಪೆ ಮಾಡುತ್ತಿದ್ರೆ, ಮತ್ತೊಂದೆಡೆ ಬೆಲೆ ಇಳಿಕ ರೈತನ ಬೆನ್ನುಮೂಳೆಯನ್ನು ಮುರಿಯುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ (Market Price) ಕುಸಿದ ಪರಿಣಾಮ ಕೊಪ್ಪಳದ ರೈತನೋರ್ವ (koppal Farmers) ಬೆಳೆದ ಬಾಳೆಯನ್ನು ಜೆಸಿಬಿ ಮೂಲಕ ನಾಶಗೊಳಿಸಿ ಕಣ್ಣೀರು ಹಾಕಿದ್ದಾರೆ.

First published: