ಸೆಪ್ಟಂಬರ್ 5 ರಂದು ಜೆಮ್ಸ್ ಚಿತ್ರಕರಣಕ್ಕಾಗಿ ಮತ್ತೆ ಬಂದಿದ್ದರು, ಈ ಸಂದರ್ಭದಲ್ಲಿ ಅವರು ಹನುಮನ ಜನ್ಮಸ್ಥಳ ಅಂಜನಾದ್ರಿಗೆ ಭೇಟಿ ನೀಡಲು ಆಗಮಿಸಿದ್ದರು. ಆಗ ಕೊರೊನಾ ಹಿನ್ನೆಲೆ ವೀಕೆಂಡ್ ನಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶವಿರಲಿಲ್ಲ. ಈ ಕಾರಣಕ್ಕಾಗಿ ಆಂಜನೇಯನ ದರ್ಶನವಾಗಿರಲಿಲ್ಲ, ಕೆಳಗಡೆಯೇ ಆಂಜನೇಯನಿಗೆ ನಮಿಸಿದ್ದರು.