ಗಂಡನ ಮನೆಯಲ್ಲಿ ಹಣಕ್ಕಾಗಿ ವಿಪರೀತ ಕಾಟ; ಮಗುವಿನೊಂದಿಗೆ ನೀರಿಗೆ ಬಿದ್ದು ಗೃಹಿಣಿ ಆತ್ಮಹತ್ಯೆ!

Kolar Mother Suicide: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ತಾಯಿ ತನ್ನ ಮಗುವಿನೊಂದಿಗೆ ನೀರಿನ ಸಂಪಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

First published: