Kodimutt Shri: ರಾಜ್ಯಕ್ಕೆ ಒಂದು ಅವಘಡ, ಅಪಮೃತ್ಯು, ಹೋಗುವಾಗ ವಿಪರೀತ ಕ್ಷಾಮ: ಮತ್ತೆ ಭವಿಷ್ಯ ನುಡಿದ್ರು ಕೋಡಿಮಠ ಶ್ರೀಗಳು

ಇಂದು ಧಾರವಾಡದಲ್ಲಿ ಕೋಡಿಮಠದ (Kodimutt) ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Sri Shivananda Shivayogi Rajendra Swamiji) ಭವಿಷ್ಯ ನುಡಿದಿದ್ದಾರೆ. ಈ ಸಂವತ್ಸರ ಪ್ರಾರಂಭದಲ್ಲಿಯೇ ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆವು. ಜನ ಅಶಾಂತಿಯಿಂದ ಇರುತ್ತಾರೆ, ಭೂಮಿ ಕುಸಿಯುತ್ತೆ, ನಡಗುತ್ತದೆ ಎಂದು ಹೇಳಲಾಗಿತ್ತು. ಈಗ ಹಾಗೆಯೇ ಆಗಿದೆ ಎಂದರು.

First published: