Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

14ನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೋಮವಾರಪೇಟೆಯ ನಿಡ್ತ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ನಾಗೇಶ್ ಕಾಲೂರುರನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಶ ಹೊತ್ತು ಸಾಗಿದ್ದು, ಮೆರವಣಿಗೆಗೆ ಮೆರಗು ನೀಡಿತ್ತು. ಇನ್ನು ನೂರಾರು ವಿದ್ಯಾರ್ಥಿಗಳು 500 ಮೀಟರ್ ಉದ್ದದ ಕನ್ನಡ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು. ಜೊತೆಗೆ ಡೊಳ್ಳು ಕುಣಿತ, ವೀರಗಾಸೆ ಕುಣಿತ ಮತ್ತು ಕೊಡವ ನೃತ್ಯಗಳು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಸಮ್ಮೇಳನದ ಮೆರವಣಿಗೆಯ ಅಂದ ಹೆಚ್ಚಿಸಿತು.

First published:

  • 16

    Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

    ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

    MORE
    GALLERIES

  • 26

    Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

    ಸಾಹಿತ್ಯ ಸಮ್ಮೇಳನದಲ್ಲಿ ಮೇಳೈಸಿದ ಜಾನಪದ ಕಲಾತಂಡಗಳು

    MORE
    GALLERIES

  • 36

    Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

    ಕನ್ನಡ ಬಾವುಟ ಹೊತ್ತು ಸಾಗಿದ ವಿದ್ಯಾರ್ಥಿಗಳು

    MORE
    GALLERIES

  • 46

    Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

    ಸಮ್ಮೇಳನದಲ್ಲಿ ಪ್ರತಿ ಬಿಡುಗಡೆ

    MORE
    GALLERIES

  • 56

    Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

    ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

    MORE
    GALLERIES

  • 66

    Kodagu: ಕೊಡಗಿನಲ್ಲಿ ಅದ್ದೂರಿಯಾಗಿ ಸಾಗಿದ 14 ನೇ ಜಿಲ್ಲಾ ಅಕ್ಷರ ಜಾತ್ರೆ

    ಸಾಹಿತ್ಯ ಸಮ್ಮೇಳನದ ವೇದಿಕೆ

    MORE
    GALLERIES