ಈ ಮೊದಲು ನಿಲ್ಲಿಸಿದ್ದ ಬಸ್ ಬಿಡಿ ಭಾಗಗಳು ಮತ್ತು ಇಂಧನವನ್ನು ಕಳ್ಳತನ ಮಾಡಲಾಗುತ್ತಿತ್ತು. ರಾತ್ರಿ ವೇಳೆ ಹಳ್ಳಿಯಲ್ಲಿ ವಾಸ್ತವ್ಯ ಹೂಡುವ ಬಸ್ಗಳಲ್ಲಿ ಈ ರೀತಿಯ ಕಳ್ಳತನ ನಡೆಯುತ್ತಿರುತ್ತವೆ.
2/ 7
ಇನ್ನು ಕೆಲವೊಮ್ಮೆ ಹೆದ್ದಾರಿಗಳಲ್ಲಿ ಬಸ್ ಕೆಟ್ಟು ನಿಂತರೆ ಕಳ್ಳತನ ನಡೆಯುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಅಪಘಾತಗೊಂಡಿರುವ ವಾಹನಗಳ ಬಿಡಿ ಭಾಗಗಳನ್ನು ಸಹ ಕಳ್ಳತನ ಮಾಡಲಾಗುತ್ತದೆ.
3/ 7
ಈಗ ಚಾಲಾಕಿ ಕಳ್ಳರು ನಿಲ್ದಾಣದಲ್ಲಿಯೇ ನಿಲ್ಲಿಸಿದ್ದ ಬಸ್ ಕಳ್ಳತನ ಮಾಡಿದ್ದಾರೆ. ಈ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
4/ 7
ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಈ ಕಳ್ಳತನ ನಡೆದಿದೆ. ಬೀದರ್ ಬಸ್ ಡಿಪೋ ನಂಬರ್ 2ಕ್ಕೆ ಸೇರಿದ ಸರ್ಕಾರಿ ಬಸ್ ಕಳ್ಳತನವಾಗಿದೆ.
5/ 7
KA 38 F 971 ನಂಬರ್ ನ ಬಸ್ ಕಳ್ಳತನವಾಗಿದೆ. ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ಈ ಕಳ್ಳತನ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈ ಚಳಕ ಸೆರೆಯಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಕಳ್ಳರು ಬಸ್ನ್ನು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿಂಚೋಳಿ ಪೊಲೀಸರು ಸಾರಿಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಸ್ ಹುಡುಕಾಟಕ್ಕಾಗಿ ಪೊಲೀಸರ ಎರಡು ತಂಡ ತೆಲಂಗಾಣಕ್ಕೆ ತೆರಳಿದೆ . ಘಟನೆ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)
First published:
17
Bus Theft: ರಾತ್ರಿ ನಿಲ್ಲಿಸಿದ್ದ ಬಸ್, ಬೆಳಗ್ಗೆ ಮಾಯ; ಖದೀಮರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ