Kichcha Sudeep: ಮುಖ್ಯಮಂತ್ರಿ ಬಿಎಸ್‌ವೈ ಭೇಟಿ ಮಾಡಿದ ನಟ ಕಿಚ್ಚ ಸುದೀಪ್

ಸಿನಿಮಾ ಸ್ಟಾರ್​ಗಳು ರಾಜಕೀಯ ನಾಯಕರನ್ನು ಭೇಟಿ ಮಾಡಿದರೆ ಸಾಕು ಅದೇ ಕುತೂಹಲ ಮೂಡಲು ಕಾರಣವಾಗುತ್ತದೆ. ಈಗ ಕಿಚ್ಚ ಸುದೀಪ್​ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ಬಿಎಸ್​ವೈ ಅವರನ್ನು ಭೇಟಿಯಾದಾಗ ವಿಜಯೇಂದ್ರ ಸಹ ಅಲ್ಲೇ ಇದ್ದರು. 

First published: