ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ವಿರೋಧ: ಬಂದ್ ಯಶಸ್ವಿ

ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ವಿರೋಧಕ್ಕೆ ಇವತ್ತು ಕಾರವಾರ ಬಂದ್ ಯಶಸ್ವಿಯಾಯಿತು.ಮೀನುಗಾರರ ಒಟ್ಟಾಗಿ ಪ್ರತಿಭಟನೆಗೆ ಇಳಿದ ಕಾರವಾರಿಗರು ಸರಕಾರಕ್ಕೆ ಶಕ್ತಿ ಪ್ರದರ್ಶನ ತೋರಿಸಿದರು.

First published: