Karwar: ಕೊನೆಗೂ ಗಂಗಾವಳಿ ನದಿಯಿಂದ ಲಾರಿ ಮೇಲಕ್ಕೆ, ಸಂದೀಪ್​ ಇನ್ನೂ ನಾಪತ್ತೆ!

ರಾಜ್ಯಾದ್ಯಂತ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಅನೇಕ ಅಪಘಾತ ಹಾಗೂ ದುರಂತಗಳು ಸಂಭವಿಸುತ್ತಿದ್ದು, ಈ ಮಳೆರಾಯ ಜನರ ನಿದ್ದೆಗೆಡಿಸಿದ್ದಾನೆ. ಪ್ರವಾಹ, ಭೂಕುಸಿತದಂಹ ಪ್ರಕರಣಗಳು ಒಂದೆಡೆಯಾದರೆ ನೀರಿನ ರಭಸಕ್ಕೆ ವಾಹನಗಳು ಕೊಚ್ಚಿಹೋಗುತ್ತಿರುವ ಸುದ್ದಿಗಳೂ ಜನರನ್ನು ಆತಂಕಗೊಳಿಸಿದೆ. ಸದ್ಯ ಬುಧವಾರದಂದು ಚಾಲಕನ ನಿಯಂತ್ರಣ ತಪ್ಪಿ ಯಲ್ಲಾಪುರ ಠಾಣಾ ವ್ಯಾಪ್ತಿಯ ಗಂಗಾವಳಿ ನದಿಯಲ್ಲಿ ತೇಲಿ ಹೋದ ಲಾರಿ ಪತ್ತೆಯಾಗಿದೆ. ಕೊನೆಗೂ ಇದನ್ನು ಜನರು ಮೇಲಕ್ಕೆತ್ತಿದ್ದಾರೆ.

First published: