ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್ನಿಂದ ಭೀಮಾ ನದಿಗೆ ಶನಿವಾರ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಾಗಿಣಾ ನದಿಯಿಂದ ಭೀಮಾನದಿಗೆ ಒಳಹರಿವು ಹೆಚ್ಚಳವಾಗಿದೆ.
6/ 7
ಈ ಹಿನ್ನೆಲೆ ಭೀಮಾ ನದಿ ತೀರಕ್ಕೆ ಜನರು ತೆರಳಬಾರದು. ಬಟ್ಟೆ ತೊಳೆಯಲು,ಜಾನುವಾರು ಮೈ ತೊಳೆಯಲು, ಜಾತ್ರೆ ಅಂಗವಾಗಿ ಮಕ್ಕಳು ನದಿಗೆ ಈಜಾಡಲು ತೆರಳಬಾರದು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೇಪ್ಪಗೊಳ ಸೂಚನೆ ನೀಡಿದ್ದಾರೆ.
7/ 7
ಇನ್ನೂ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ
ಜನರು ಮುಂಜ್ರಾಗತೆ ವಹಿಸಿ ಎಚ್ಚರಿಕೆಯಿಂದ ಇರಬೇಕು. ಭೀಮಾನದಿಗೆ ಇನ್ನೂ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ ಇದೆ. ಜನರು ಮುಂಜ್ರಾಗತೆ ವಹಿಸಬೇಕೆಂದು ಎಡಿಸಿ ಶರಣಬಸಪ್ಪ ಹೇಳಿಕೆ ನೀಡಿದ್ದಾರೆ.
First published:
17
Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ
ಮಧ್ಯಾಹ್ನದ ವೇಳೆಗೆ ಬಿಸಿಲಿನ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ
ಭೀಮಾನದಿಗೆ ನೀರು ಒಳಹರಿವು ಹೆಚ್ಚಳ