Karnataka Weather Report: ಕಡಿಮೆಯಾಗ್ತಿಲ್ಲ ಮಳೆರಾಯನ ಅಬ್ಬರ; ಇಂದಿನ ಹವಾಮಾನ ವರದಿ

ಸಾಮಾನ್ಯವಾಗಿ ಮಾನ್ಸೂನ (Monsoon Rains) ಅಂತ್ಯದ ವೇಳೆಗೆ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಆದ್ರೆ ರಾಜ್ಯದ ಕೆಲವು ಭಾಗ ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಜನತೆ ಹೈರಾಣು ಆಗಿದ್ದಾರೆ.

First published: