Karnataka Weather Report: ಅಕಾಲಿಕ ಮಳೆಗೆ ಬೆಳೆ ನಾಶ, ಹೆಚ್ಚಾಯ್ತು ಚಳಿ

Karnataka Weather: ರಾಜ್ಯದಲ್ಲಿ ಮಳೆಯ ಪ್ರಮಾಣ ಬಹುತೇಕ ಇಳಿಕೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ಚಳಿಯ ಪ್ರಮಾಣ ಏರಿಕೆಯಾಗಿದೆ. ಇಂದು ಮತ್ತು ನಾಳೆ ರಾಜ್ಯದ ಕೆಲವು ಕಡೆ ಹಗುರವಾದ ಮಳೆಯಾಗಲಿದೆ.

First published: