Karnataka Weather Report: ಹಿಂಗಾರು ಅಬ್ಬರ, ಇಂದು ಸಹ ಇರಲಿದೆ ಮಳೆ

ರಾಜ್ಯದಲ್ಲಿ ಹಿಂಗಾರು ಮಳೆ ಆರಂಭವಾಗಿದ್ದು, ಸೋಮವಾರದಿಂದಲೇ ತೀವ್ರತೆ ಪಡೆದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಿಂದಲೇ ಮಳೆ ಶುರುವಾಗಿದೆ.

First published: