Karnataka Weather Report: ಇಂದು ಮತ್ತು ನಾಳೆ ಈ ಭಾಗದಲ್ಲಿ ಮಳೆ; ಹವಾಮಾನ ವರದಿ

ಬುಧವಾರದಿಂದಲೇ ರಾಜ್ಯದಲ್ಲಿ  ಮಳೆ ಆರಂಭಗೊಂಡಿದೆ. ಕೃಷಿ ಚಟುವಟಿಕೆಗಳಿಗೆ  ಈ ಸಣ್ಣ ಮಳೆ ಅವಶ್ಯಕವಿತ್ತು. ಇಂದು ಮತ್ತು ನಾಳೆ ಸಹ ಹಗುರವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

First published: