Karnataka Weather Report: 10 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲು; ಇಂದಿನ ಹವಾಮಾನ ವರದಿ

Winter: ರಾಜ್ಯದಲ್ಲಿಂದು ಸಹ ಒಣಹವೆ ಇರಲಿದ್ದು, ಬೆಳಗ್ಗೆಯ ಚಳಿ (Cold Weather) ಜನರು ಹೊರಬಾರದಂತೆ ಮಾಡುತ್ತಿದೆ. ನಿರಂತರ ಮಳೆಯಿಂದಾಗಿಯೇ ದಿಢೀರ್ ಅಂತ ಚಳಿ ಏರಿಕೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

First published: