Karnataka Weather Report: ತಗ್ಗಿದ ಮಳೆ, ಹೆಚ್ಚಾಗ್ತಿದೆ ಚಳಿ ಪ್ರಮಾಣ; ಇಂದಿನ ಹವಾಮಾನ ವರದಿ

Karnataka Rains: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಹಂತ ಹಂತವಾಗಿ ಚಳಿ ಏರಿಕೆಯಾಗುತ್ತಿದೆ. ಮಲೆನಾಡು ಸೇರಿದಂತೆ ಕೆಲ ಭಾಗಗಳಲ್ಲಿ ಹಗುರವಾದ ಮಳೆಯಾಗುತ್ತಿದೆ.

First published: