Karnataka Weather Report: ವಾಯುಭಾರ ಕುಸಿತ, ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ!

ರಾಜ್ಯಾದ್ಯಂತ ಆವರಿಸುತ್ತಿದ್ದ ಚಳಿ ನಡುವೆ ವಾಯುಭಾರ ಕುಸಿತದಿಂದಾಗಿ ಏಕಾಏಕಿ ಮಳೆಯಾಗಲಾಂಭಿಸಿದೆ. ಹಾಗಾದ್ರೆ ಇಂದು ರಾಜ್ಯದ ಯಾವೆಲ್ಲಾ ಭಾಗದಲ್ಲಿ ಮಳೆ ಆಗಲಿದೆ? ಇಲ್ಲಿದೆ ಇಂದಿನ ಹವಾಮಾನ ವರದಿ

First published: