Karnataka Weather Report: ಇಂದು, ನಾಳೆ ರಾಜ್ಯದಲ್ಲಿ ಸಣ್ಣ ಮಳೆ; ಇಂದಿನ ಹವಾಮಾನ ವರದಿ

Karnataka Rains: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿಯ ಮಳೆ ಅಬ್ಬರ  ಇಳಿಕೆಯಾಗಿದೆ. ಬೆಳಗ್ಗೆ 8 ಗಂಟೆ ವೇಳೆಗೆ ಸೂರ್ಯ ಪ್ರಕಾಶಿಸುತ್ತಿದ್ದಾನೆ. ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಇರಲಿದೆ. ಇಂದು ಮತ್ತು ನಾಳೆ ರಾಜ್ಯದಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಗಳಿವೆ.

First published: