Karnataka Weather Report: ದಿಢೀರ್ ಎಂಟ್ರಿ ಕೊಟ್ಟು ಅಬ್ಬರಿಸೋ ವರುಣನ ಆಟಕ್ಕೆ ಜನರು ಹೈರಾಣು; ಇಂದಿನ ಹವಾಮಾನ ವರದಿ

Karnataka Rains: ಅಕ್ಟೋಬರ್ ಮಧ್ಯವಾರದಲ್ಲಿ ಈ ರೀತಿ ಮಳೆಯಾಗುತ್ತೆ ಅಂತ ಯಾರು ಊಹೆ ಸಹ ಮಾಡಿರಲು ಆಗಿರಲ್ಲ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯದ ಜನತೆ ಹೈರಾಣು ಆಗಿದ್ದಾರೆ. ದಿಢೀರ್ ಅಂತ ಎಂಟ್ರಿ ಕೊಡುವ ವರುಣದೇವನ ಅಬ್ಬರಕ್ಕೆ ಜನ ನಿಜಕ್ಕೂ ಶಾಕ್ ಆಗುತ್ತಿದ್ದಾರೆ. ಇನ್ನು ಮೂರ್ನಾಲ್ಕು ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

First published: