Karnataka Weather Report: ಹೆಚ್ಚಾಗುತ್ತಿರೋ ಚಳಿ ಜೊತೆ ಹಿಂಗಾರು ಮಳೆ ಶುರು; ಇಂದಿನ ಹವಾಮಾನ ವರದಿ

Post Monsoon Rains: ರಾಜ್ಯದಲ್ಲಿ ಹಿಂಗಾರು ಮಳೆ ಆರಂಭಗೊಂಡಿದೆ. ಅಕ್ಟೋಬರ್ ಕೊನೆಯ ವಾರದಲ್ಲಿಯೇ ಶುರುವಾಗಿರುವ ಹಿಂಗಾರು ಮಳೆ ನಾಳೆಯಿಂದ ಮತ್ತೆ ಅಬ್ಬರಿಸಲಿದೆ.

First published: