Karnataka Weather Report: ಒಂದಿಷ್ಟು ಮಳೆ, ನಂತರದಲ್ಲಿ ಚಳಿ; ಇಂದಿನ ಹವಾಮಾನ ವರದಿ

ನವೆಂಬರ್ 16ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣ ಮತ್ತು ಒಳನಾಡು ಭಾಗದಲ್ಲಿ ಮಳೆಯಾಗಿತ್ತು. ಇಂದಿನಿಂದ ಮಳೆ ಬಹುತೇಕ ಕಡಿಮೆಯಾಗಲಿದೆ.

First published: