Karnataka Weather Report: ಇಂದಿನಿಂದ ವರುಣನ ಅಬ್ಬರಕ್ಕೆ ಬ್ರೇಕ್; ಉಡುಪಿಯಲ್ಲಿ ಮಳೆ ಕ್ಷೀಣ

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ  ಅಬ್ಬರದ ಮಳೆ ಇಂದು ಕ್ಷೀಣಿಸಲಿದೆ. ಇಂದು ಬೆಳಗ್ಗೆ 8.30ರಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

First published: