Karnataka Weather Report: ಮೈಕೊರೆಯೋ ಚಳಿ ಮಧ್ಯೆ ಬಿಸಿಲಿನ ಆಟ, ಹೀಗಿರಲಿದೆ ಇಂದಿನ ವಾತಾವರಣ

ರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆ ನಿಂತಿದೆ. ಸದ್ಯ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮೈಕೊರೆಯುವ ಚಳಿ ಆರಂಭವಾಗಿದ್ದು, ಮಧ್ಯಾಹ್ನ ವೇಳೆಗೆ ಬಿಸಿಲಿರುತ್ತದೆ. ಇಂದೂ ಕೂಡಾ ಇದೇ ವಾತಾವರಣ ಕಂಡು ಬರಲಿದೆ.

First published: