Karnataka Weather Report: ಬೆಳಗ್ಗೆ ಚಳಿ, ಮಧ್ಯಾಹ್ನ ಬಿಸಿಲು; ಇಂದಿನ ಹವಾಮಾನ ವರದಿ

ರಾಜ್ಯದಲ್ಲಿ ಚಳಿಗಾಲ (Winter) ಆರಂಭಗೊಂಡ ಎರಡು ವಾರ ಮಳೆಯಾಗಿತ್ತು. ಇದೀಗ ಆ ಮಳೆಯೂ ಸಹ ಕಡಿಮೆಯಾಗಿದೆ. ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಜೊತೆ ಬಿಸಿಲು ಸಹ ಏರಿಕೆಯಾಗಿದೆ.

First published: