Karnataka Weather Report: ಮಳೆಯ ಅಬ್ಬರ ಈ ಭಾಗದ ಜನರು ತತ್ತರ; ಇಂದಿನ ಹವಾಮಾನ ವರದಿ

Karnataka Rains: ಬುಧವಾರ ರಾಜ್ಯದ ಉತ್ತರ ಕರ್ನಾಟಕದ ಬಹುತೇಕ ಭಾಗದಲ್ಲಿ ಮಳೆ ಅಬ್ಬರಿಸಿ ಬೊಬ್ಬರಿಯುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳೆಗಾವಿ, ಕಲಬುರಗಿ, ಗದಗ, ವಿಜಯಪುರ ಜಿಲ್ಲೆಗಳ ಜನರು ತತ್ತರಿಸಿದ್ದಾರೆ.

First published: