Karnataka Weather Report: ಹಿಂಗಾರು ಚುರುಕು, ಇಂದು & ನಾಳೆ ಈ ಭಾಗದಲ್ಲಿ ಮಳೆಯ ಅಲರ್ಟ್​​

ಕಳೆದ ಎರಡ್ಮೂರು ದಿನಗಳಿಂದ ಹಿಂಗಾರು ಮಳೆ ಚುರುಕುಗೊಳ್ಳುತ್ತಿದೆ. ಕಳೆದೊಂದು ವಾರದಿಂದ ಇಳಿಕೆಯಾಗಿದ್ದ ವರುಣ ಮತ್ತೆ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದಾನೆ.

First published: