Karnataka Weather Report: ಜನರೇ ಗಮನಿಸಿ, ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ; ಯೆಲ್ಲೋ ಅಲರ್ಟ್​ ಪ್ರಕಟ

ಕಳೆದ ಒಂದು ವಾರದಿಂದ ತಣ್ಣಗಾಗಿದ್ದ ವರುಣದೇವ ಮತ್ತೆ ಅಬ್ಬರಿಸಲು ಸಿದ್ಧನಾಗಿದ್ದಾನೆ. ಈಗಾಗಲೇ ನಿನ್ನೆಯೇ ಬೆಂಗಳೂರು ಸೇರಿದಂತೆಮ ಹಲವೆಡೆ ತುಂತುರು ಮಳೆ ಆರಂಭಗೊಂಡಿದೆ.

First published: