Karnataka Weather: ಮುಂದಿನ 3 ದಿನ ರಾಜ್ಯದಲ್ಲಿ ಮಳೆಯಬ್ಬರ, ಹೀಗಿದೆ ಹವಾಮಾನ ಮುನ್ಸೂಚನೆ

Karnataka Weather Report: ಮಳೆಗಾಲ ಮುಗಿದು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಚಳಿ ಆವರಿಸುತ್ತಿದ್ದ ಸಂದರ್ಭದಲ್ಲೇ ಮತ್ತೆ ವರುಣನಾರ್ಭಟ ಆರಂಭವಾಗುದೆ. ಹೌದು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಇರುವ ಹಿನ್ನೆಲೆಯಲ್ಲಿ ಮತ್ತೆ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು ಮುಂದಿನ ಮೂರು ದಿನ ಮುಂದುವರೆಯಲಿದೆ.

  • News18 Kannada
  • |
  •   | Bangalore [Bangalore], India
First published: