Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

ಒಟ್ಟಾರೆ ಕಳೆದ ಎರಡು ದಿನಗಳಲ್ಲಿ 4.77 ಲಕ್ಷ ಕೇಸ್ ಗಳಲ್ಲಿ 13.81 ಕೋಟಿ ರೂಪಾಯಿ ದಂಡದ ಮೊತ್ತ ವಸೂಲಿಯಾಗಿದೆ. ಎರಡನೇ ದಿನವಾದ ಇಂದು ಸಿಲಿಕಾನ್ ಸಿಟಿ ಜನರು ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಲು ಮುಗಿಬಿದ್ದಿದ್ದರು.

First published:

 • 17

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಬೆಂಗಳೂರು: ಟ್ರಾಫಿಕ್​ ನಿಯಮಗಳ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಸಲು ರಾಜ್ಯ ಸರ್ಕಾರ ಶೇಕಡಾ 50 ರಷ್ಟು ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ಹರಿದು ಬರುತ್ತಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಡಿಸ್ಕೌಂಟ್​ ನೀಡಿದ ಮೊದಲ ದಿನ ನಿನ್ನೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇಂದು ಈ ದಾಖಲೆ ಪುಡಿಯಾಗಿದ್ದು, ಬರೋಬ್ಬರಿ 6 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಎರಡನೇ ದಿನವಾದ ಇಂದು ಸಂಜೆ 5 ಗಂಟೆ ವೇಳೆ 2,52,520 ಪ್ರಕರಣಗಳಲ್ಲಿ 6.80 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಪಿಡಿಎ ಮೂಲಕ 1,14,685 ಕೇಸ್ ಗಳಲ್ಲಿ 2.75 ಕೋಟಿ ರೂಪಾಯಿ, ಪೇಟಿಎಂ ಮೂಲಕ 1,06,980 ಕೇಸ್ ಗಳಲ್ಲಿ 3.27 ಕೋಟಿ ರೂಪಾಯಿ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಬೆಂಗಳೂರು ಓನ್ ಕೇಂದ್ರಗಳಲ್ಲಿ 30,131 ಕೇಸ್ ಗಳಲ್ಲಿ 78.58 ಲಕ್ಷ ರೂಪಾಯಿ, ಟಿಎಂಸಿಯಲ್ಲಿ 724 ಕೇಸ್ ಗಳಲ್ಲಿ 18 ಲಕ್ಷ ರೂಪಾಯಿ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಒಟ್ಟಾರೆ ಕಳೆದ ಎರಡು ದಿನಗಳಲ್ಲಿ 4.77 ಲಕ್ಷ ಕೇಸ್ ಗಳಲ್ಲಿ 13.81 ಕೋಟಿ ರೂಪಾಯಿ ದಂಡದ ಮೊತ್ತ ವಸೂಲಿಯಾಗಿದೆ. ಎರಡನೇ ದಿನವಾದ ಇಂದು ಸಿಲಿಕಾನ್ ಸಿಟಿ ಜನರು ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಲು ಮುಗಿಬಿದ್ದಿದ್ದರು. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಉಳಿದಂತೆ ಮೊದಲ ದಿನ 2.1 ಲಕ್ಷ ಕೇಸ್​​ಗಳಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿತ್ತು. ಡಿಸ್ಕೌಂಟ್​ ಆಫರ್ ಕೊಟ್ಟ ಮೊದಲ ದಿನವೇ 2,01,828 ಲಕ್ಷ ಪ್ರಕರಣಗಳಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದರು. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Traffic Fines: ನಿನ್ನೆ ₹5 ಕೋಟಿ, ಇಂದು ₹6 ಕೋಟಿ; 2ನೇ ದಿನವೂ ಟ್ರಾಫಿಕ್​ ಪೊಲೀಸ್​​ ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ!

  ಇನ್ನು ಸವಾರರಿಗೆ ಕರ್ನಾಟಕ ಒನ್ ವೆಬ್ ಸೈಟ್, ಪೇಟಿಎಂ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿದ್ದು, ಫೆಬ್ರವರಿ 11 ರವರೆಗೆ ಈ ಡಿಸ್ಕೌಂಟ್​ ನಿಯಮ ಜಾರಿಯಲ್ಲಿರಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES