Traffic Fines: ₹50 ಕೋಟಿ ದಾಟಿದ ಸಂಚಾರಿ ಪೊಲೀಸರ ದಂಡ ಸಂಗ್ರಹ; ನಕಲಿ ನಂಬರ್ ಪ್ಲೇಟ್ ಪತ್ತೆಗೆ ಟಾಸ್ಕ್‌ಫೋರ್ಸ್
ಫೇಕ್ ನಂಬರ್ ಪ್ಲೇಟ್ ಬಳಕೆ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಪ್ರಕರಣ ತನಿಖೆಗಾಗಿ ಟಾಸ್ಕ್‌ಫೋರ್ಸ್ ರಚಿಸಿ ದೂರುದಾರರ ದಾಖಲೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಡಿಸೌಂಟ್ ದರದಲ್ಲಿ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಪ್ರಕರಣದಲ್ಲಿ ದಂಡ ಪಾವತಿ ಮಾಡಲು ವಾಹನ ಚಾಲಕರು ಮುಂದಾಗುತ್ತಿದ್ದು, 5 ದಿನದಲ್ಲಿ ಟ್ರಾಫಿಕ್ ದಂಡ ಸಂಗ್ರಹ 50 ಕೋಟಿ ರೂಪಾಯಿಯನ್ನು ದಾಟಿದೆ. (ಸಾಂದರ್ಭಿಕ ಚಿತ್ರ)
2/ 7
ಇಂದು ಒಂದೇ ದಿನ 3 ಲಕ್ಷದ 23 ಸಾವಿರ ಪ್ರಕರಣಗಳಲ್ಲಿ 9 ಕೋಟಿ 6 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ. ಒಟ್ಟಾರೆ ಇದುವರೆಗೂ 18 ಲಕ್ಷ 26 ಸಾವಿರ ಪ್ರಕಣಗಳಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ. ಇದುವರೆಗೆ ಒಟ್ಟು 51 ಕೋಟಿ 85 ಲಕ್ಷ ರೂಪಾಯಿ ದಂಡದ ಹಣ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಮೊದಲ ದಿನದಿಂದಲೂ ದಂಡ ಪಾವತಿ ಮಾಡಲು ಸಾರ್ವಜನಿಕರು ಸಾಲು ಗಟ್ಟಿ ನಿಂತಿದ್ದರು. ಒಮ್ಮೆಗೆ ಟ್ರಾಫಿಕ್ ದಂಡ ಪಾವತಿ ಮಾಡಲು ಜನರು ಮುಗಿಬಿದ್ದ ಕಾರಣ ಮೊದಲ ಎರಡು ದಿನ ಇಲಾಖೆಯ ಸರ್ವರ್ ಕೂಡ ಕೈಕೊಟ್ಟಿತ್ತು. ಆ ಬಳಿಕ ಇಲಾಖೆ ಸರ್ವರ್ ಸ್ಲೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮಗೊಂಡಿತ್ತು. (ಸಾಂದರ್ಭಿಕ ಚಿತ್ರ)
4/ 7
ಬೆಂಗಳೂರುಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳಿಗೆ ಶೇಕಡಾ 50ರಷ್ಟು ರಿಯಾಯಿತಿ ಕೊಟ್ಟ ಬೆನ್ನಲ್ಲೇ ನಕಲಿ ನಂಬರ್ ಪ್ಲೇಟ್ ಹಾವಳಿ ಇರೋದು ಬಯಲಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಬೇರೆ ಬೇರೆ ವಾಹನಗಳಿಗೆ ಫೇಕ್ ನಂಬರ್ ಪ್ಲೇಟ್ ಬಳಸಿ ಕೆಲವರು ಸಂಚಾರ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. (ಸಾಂದರ್ಭಿಕ ಚಿತ್ರ)
6/ 7
ನಕಲಿ ನಂಬರ್ ಪ್ಲೇಟ್ ಪ್ರಕರಣಗಳ ಪತ್ತೆ ಹಾಗೂ ಈ ಕುರಿತಂತೆ ಕ್ರಮಕೈಗೊಳ್ಳಲು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಅವರು ಟಾಸ್ಕ್‌ಫೋರ್ಸ್ ರಚಿಸಿ ದೂರುದಾರರ ದಾಖಲೆ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಸವಾರರಿಗೆ ಕರ್ನಾಟಕ ಒನ್ ವೆಬ್ ಸೈಟ್, ಪೇಟಿಎಂ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿದ್ದು, ಫೆಬ್ರವರಿ 11 ರವರೆಗೆ ಈ ಡಿಸ್ಕೌಂಟ್ ನಿಯಮ ಜಾರಿಯಲ್ಲಿರಲಿದೆ. (ಸಾಂದರ್ಭಿಕ ಚಿತ್ರ)
First published:
17