Karnataka Ratna: ಇಲ್ಲಿವರೆಗೂ ಯಾರಿಗೆಲ್ಲಾ ಸಿಕ್ಕಿದೆ 'ಕರ್ನಾಟಕ ರತ್ನ' ಗೌರವ ಅಂತ ಇಲ್ಲಿದೆ ನೋಡಿ!

ಕರ್ನಾಟಕ ರತ್ನವು ಭಾರತದ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಇದನ್ನು ನೀಡಲಾಗುತ್ತದೆ. ಇದೀಗ ಪುನೀತ್ ರಾಜ್​ಕುಮಾರ್​ ಅವರಿಗೆ ಸರ್ಕಾರ ಕರ್ನಾಟಕ ರತ್ನ ಪಶಸ್ತಿ ನೀಡುತ್ತಿದೆ. ಹಾಗಿದ್ದರೆ ಇಲ್ಲಿಯವರೆಗೂ ಯಾರಿಗೆಲ್ಲಾ ಈ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದೆ ಅಂತ ನೋಡಿ.

First published: