Gadag Rain:ಗದಗ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ: ಹೆಚ್ಚಾದ ಬೆಣ್ಣೆ ಹಳ್ಳದ ಅಬ್ಬರ, ಯಾವಗಲ್ ಗ್ರಾಮದ ಸೇತುವೆ ಮುಳುಗಡೆ

ಗದಗ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಬೆಣ್ಣೆ ಹಳ್ಳದ ಅಬ್ಬರ ಹೆಚ್ಚಾಗಿದ್ದು, ಜನರು ಪರದಾಡುವಂತಾಗಿದೆ. ರೋಣ ಹಾಗೂ ನರಗುಂದ ಸಂಪರ್ಕ ಕಡಿತವಾಗಿದ್ದು, ಜನರ ಕಷ್ಟ ಹೇಳತೀರದಾಗಿದೆ.ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಸೇತುವೆ ಭರ್ತಿಯಾಗಿದೆ.

First published: