Karnataka Rain: ಯಾದಗಿರಿಯಲ್ಲಿ ಮಳೆಯ ಅಬ್ಬರ; ಅವಾಂತರ ಸೃಷ್ಟಿಸಿರುವ ದೃಶ್ಯಗಳು ಇಲ್ಲಿವೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಖಾನಾಪುರ, ಎಸ್.ಎಚ್. ನಗನೂರ, ಶಹಾಪುರ ತಾಲೂಕಿನ ಶಾರದಹಳ್ಳಿ, ಟೊಣ್ಣುರು ,ಚಟ್ನಳ್ಳಿ, ಕಾಟಮನಹಳ್ಳಿ, ರಸ್ತಾಪುರವಡಗೇರಾ ತಾಲೂಕಿನ ಕೊಂಕಲ್ ಹಾಗೂ ಮೊದಲಾದ ಗ್ರಾಮವು ಜಲಾವೃತವಾಗಿವೆ.

First published: