Karnataka Politics: ಸಿದ್ದು ನೀಚ ರಾಜಕಾರಣಿ, ಸೋನಿಯಾ ಕಾಲು ಹಿಡಿದು ಭಿಕ್ಷೆ ಬೇಡಿ ಸಿಎಂ ಆದವರು: ಕಟೀಲ್ ವಾಗ್ದಾಳಿ!

ಕರ್ನಾಟಕ ರಾಜಕೀಯ ವಲಯದಲ್ಲಿ ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷದ ನಾಯಕರ ನಡುವಿನ ವಾಕ್ಸಮರ ಆಗಾಗ್ಗೆ ತಾರಕಕ್ಕೇರುತ್ತದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಹಾದಿ ಮಾಡಿ ಕೊಟ್ಟಿದ್ದಾರೆ. ಹೌದು ಮಾಜಿ ಸಿಎಂ ವಿರುದ್ಧ ಕಿಡಿ ಕಾರಿರುವ ನಳಿನ್ ಕುಮಾರ್ ಕಟೀಲ್ ಸೋನಿಯಾ ಕಾಲು ಹಿಡಿದು ಭಿಕ್ಷೆ ಬೇಡಿ ಸಿಎಂ ಆದವರು ಎಂದು ಲೇವಡಿ ಮಾಡಿದ್ದಾರೆ.

First published: