Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

ಕರ್ನಾಟಕ ಚುನಾವಣೆ ಮುಕ್ತಾಯಗೊಂಡಿದೆ. ಭಾರೀ ಬಹುಮತ ಗಳಿಸಿದ ಕಾಂಗ್ರೆಸ್ ಸರ್ಕಾರ ರಚಿಸಿದ್ದು, ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೀಗ ಈ ಬೆಳವಣಿಗೆಗಳ ಬೆನ್ನಲ್ಲೇ ಜೆಡಿಎಸ್​ ಪಾಳಯದಲ್ಲಿ ಭಾರೀ ಬದಲಾವಣೆಗಳು ಸಂಭವಿಸುವ ಸುಳಿವು ಲಭ್ಯವಾಗಿದೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಹೌದು ವಿಧಾನಸಭೆಯಲ್ಲಿ ಹೀನಾಯ ಸೋಲುಂಡ ಜೆಡಿಎಸ್​ ತನ್ನ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಈ ಬಗ್ಗೆ ಎಚ್. ಡಿ. ದೇವೇಗೌಡ ಚಿಂತನೆ ನಡೆಸಿದ್ದಾರೆನ್ನಲಾಗಿದೆ.

    MORE
    GALLERIES

  • 27

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಈ ಬಾರಿ ಮುಸ್ಲಿಂ ಮತಗಳನ್ನು ಪಡೆಯವಲ್ಲಿ ಜೆಡಿಎಸ್​ ಪಕ್ಷ ವಿಫಲವಾಗಿತ್ತು. ಅಲ್ಲದೇ ಅತ್ತ ಹಳೇ ಮೈಸೂರು ಭಾಗದಲ್ಲಿ ಸಾಂಪ್ರದಾಯಿಕ ಮತಗಳು ಕೈಕೊಟ್ಟಿವೆ. ಹೀಗಾಗಿ ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ನಡೆದಿದೆ.

    MORE
    GALLERIES

  • 37

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಹಾಗಾದ್ರೆ ಜೆಡಿಎಸ್​ನ ರಾಜ್ಯಾಧ್ಯಕ್ಷರು ಯಾರಾಗ್ತಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ರಾಜ್ಯಾಧ್ಯಕ್ಷರ ಹುದ್ದೆಗೆ ಭವಾನಿ ರೇವಣ್ಣ ಹೆಸರು ಮುನ್ನಲೆಗೆ ಬಂದಿದೆ. ಕುಟುಂಬದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

    MORE
    GALLERIES

  • 47

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಈಗಾಗಲೇ ಹೀನಾಯವಾಗಿ ಸೋಲುಂಡಿರುವ ಜೆಡಿಎಸ್​ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪುಟಿದೇಳಬೇಕಿದೆ. ಹೀಗಿರುವಾಗ ಭವಾನಿ ರೇವಣ್ಣ ತೆನೆ ಭಾರ ಹೊರುತ್ತಾರಾಎಂಬ ಪ್ರಶ್ನೆಯೂ ಉದ್ಭವಿಸಿದೆ.

    MORE
    GALLERIES

  • 57

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಇನ್ನೊಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತೆ ಅತ್ತ ಬಿಬಿಎಂಪಿ, ಸ್ಥಳೀಯ ಸಂಸ್ಥೆಯ ಚುನಾವಣೆಗಳೂ ಇವೆ. ಹೀಗಿರುವಾಗ ಭದ್ರಕೋಟೆ ಮಂಡ್ಯದಲ್ಲೂ ಮಕಾಡೆ ಮಲಗಿರುವ ಜೆಡಿಎಸ್​ನ್ನು ಬಲಿಷ್ಠಗೊಳಿಸುವ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷರನ್ನ ಬದಲಿಸುವ ಬಗ್ಗೆ ಚಿಂತನೆ ನಡೆದಿದೆ.

    MORE
    GALLERIES

  • 67

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಸಂಸದ ಪ್ರಜ್ವಲ್ ರೇವಣ್ಣ ಖುದ್ದು ಕುಟುಂಬದ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಭವಾನಿ ರೇವಣ ನೇಮಕಕ್ಕೆ ಹೆಸರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    MORE
    GALLERIES

  • 77

    Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್​ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್​ ಸಾರಥಿ?

    ಸದ್ಯ ಸಿ.ಎಂ. ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರಗ ಅವರ ಬದಲಿಗೆ ಚುಕ್ಕಾಣಿ ಭವಾನಿ ರೇವಣ್ಣ ವಹಿಸಿಕೊಳ್ಳುತ್ತಾರಾ? ಈ ಬಗ್ಗೆ ದೇವೇಗೌಡರು ಏನು ಹೇಳುತ್ತಾರೆ ಎಂಬುವುದೇ ಕುತೂಹಲ ಮೂಡಿಸಿದೆ.

    MORE
    GALLERIES