PHOTOS: ಪ್ರಜಾಪ್ರಭುತ್ವದ ಹಬ್ಬ: ಹಕ್ಕು ಚಲಾಯಿಸಿದ ರಾಜಕೀಯ ನಾಯಕರ ಚಿತ್ರಪಟಗಳು

ರಾಜ್ಯದಲ್ಲಿಂದು ಮೊದಲ ಹಂತದ ಮತದಾನ. 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಮಂಡ್ಯ, ಮೈಸೂರು, ಹಾಸನದಂತಹ ಜಿದ್ದಾಜಿದ್ದಿನ ಕಣಗಳಿವೆ. ಪ್ರಜಾಪ್ರಭುತ್ವದ ಹಬ್ಬದ ದಿನವಾದ ಇಂದು ತಮ್ಮ ಹಕ್ಕು ಚಲಾಯಿಸಬೇಕಾಗಿರುವುದು ಪ್ರತಿಯೊಬ್ಬ ಮತದಾರರ ಜವಾಬ್ದಾರಿ. ಇನ್ನು ಈ ತಮ್ಮ ಹಕ್ಕನ್ನು ರಾಜಕೀಯ ನಾಯಕರುಗಳು ಚಲಾಯಿಸಿದ್ದಾರೆ. ಯಾರೆಲ್ಲಾ ರಾಜಕಾರಣಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ ಇಲ್ಲಿದೆ ಮಾಹಿತಿ

  • News18
  • |
First published: