Karnataka Politics: ಯೋಗ, ಧ್ಯಾನ, ವಾಕಿಂಗ್; ರೆಸಾರ್ಟ್​ ಸೇರಿರುವ ಜೆಡಿಎಸ್​ ನಾಯಕರ ಮುಂಜಾನೆ ಹೇಗಿತ್ತು ಗೊತ್ತಾ?

ಆಪರೇಷನ್ ಕಮಲದ ಭೀತಿಯಿಂದ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಜೆಡಿಎಸ್​ನ ಎಲ್ಲ ಸಚಿವರು, ಶಾಸಕರು, ನಾಯಕರನ್ನು ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗೋಲ್ಡನ್ ಶೈರ್ ರೆಸಾರ್ಟ್​ಗೆ ಶಿಫ್ಟ್​ ಮಾಡಿದ್ದಾರೆ. ರೆಸಾರ್ಟ್​ನಲ್ಲಿ ಇಂದು ಮುಂಜಾನೆ ಯೋಗ, ಧ್ಯಾನ, ವಾಕಿಂಗ್ ಮಾಡಿದ ತೆನೆ ಪಕ್ಷದ ನಾಯಕರ ಫೋಟೋಗಳು ಇಲ್ಲಿವೆ...

  • News18
  • |
First published: