Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

ಬಿಎಂಟಿಸಿ, ಕೆಎಸ್​​ಆರ್​ಟಿಸಿ ನೌಕರರು ಸೇರಿದಂತೆ ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನೌಕರರು ಮಾರ್ಚ್ 24ರಂದು ಮುಷ್ಕರ ನಡೆಸಲಾಗುತ್ತದೆ ಎಂದು ಕರೆ ನೀಡಿದ್ದರು.

First published:

 • 17

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ಬೆಂಗಳೂರು: ಮಾರ್ಚ್​​ 24ರಿಂದ ಅಂದರೆ ನಾಳೆಯಿಂದ ಕರ್ನಾಟಕದ ಸಾರಿಗೆ ನೌಕರರು ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್​​ ತಡೆ ನೀಡಿದೆ. ಆ ಮೂಲಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಹೈಕೋರ್ಟ್​ ಸಿಹಿ ಸುದ್ದಿ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ಮೂರು ವಾರಗಳ ಕಾಲ ಮುಷ್ಕರಕ್ಕೆ ತಡೆ ನೀಡಿ ಉಚ್ಚನ್ಯಾಯಾಲಯ ಆದೇಶ ನೀಡಿದೆ. ಮುಷ್ಕರದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಲಿದೆ, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತೆರಳಲು ತೊಂದರೆಯಾಗುತ್ತದೆ‌ ಹಾಗಾಗಿ ‌ಮುಷ್ಕರ ನಡೆಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ಬಿಎಂಟಿಸಿ, ಕೆಎಸ್​​ಆರ್​ಟಿಸಿ ನೌಕರರು ಸೇರಿದಂತೆ ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನೌಕರರು ಮಾರ್ಚ್ 24ರಂದು ಮುಷ್ಕರ ನಡೆಸಲಾಗುತ್ತದೆ ಎಂದು ಕರೆ ನೀಡಿದ್ದರು. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ನೌಕರರ ಸಮಾನ ಮನಸ್ಕರ ವೇದಿಕೆ ಮೂಲಕ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಇನ್ನು, ಏಪ್ರಿಲ್​​​ 6ರಂದು ಸಾರಿಗೆ ನೌಕರರೊಂದಿಗೆ ಕಾರ್ಮಿಕರ ಆಯುಕ್ತರ ಸಮಾಲೋಚನಾ ಸಭೆ ನಿಗದಿಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ಇದಕ್ಕೂ ಮುನ್ನ ಅಂದರೆ ಮಾರ್ಚ್​​ 20ರಂದು ಕಾರ್ಮಿಕ ಇಲಾಖೆ ಆಯುಕ್ತರು ಸಾರಿಗೆ ಇಲಾಖೆಯ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದರು. ಆದರೆ ಸಭೆಯಲ್ಲಿ ಅಧಿಕಾರಿಗಳು ನೀಡಿದ್ದ ಭರವಸೆ ಸಾರಿಗೆ ನೌಕರರಿಗೆ ತೃಪ್ತಿ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದರು. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ಸದ್ಯ ಏಪ್ರಿಲ್​​​ 6ರಂದು ಸಾರಿಗೆ ನೌಕರರೊಂದಿಗೆ ಕಾರ್ಮಿಕರ ಆಯುಕ್ತರ ಸಮಾಲೋಚನಾ ಸಭೆ ನಿಗದಿಯಾಗಿದೆ. ಆದ್ದರಿಂದ ಮುಷ್ಕರ ನಡೆಸಬಾರದು ಎಂದು ಹೈಕೋರ್ಟ್​ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Transport Employees Strike: ಸಾರಿಗೆ ಹೋರಾಟಕ್ಕೆ ಹೈಕೋರ್ಟ್​​ ಬ್ರೇಕ್​​; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಉಚ್ಚ ನ್ಯಾಯಾಲಯ

  ಸಾರಿಗೆ ನೌಕರರ ಮುಷ್ಕರವನ್ನು ಪ್ರಶ್ನಿಸಿ ಹೆಚ್​​.ಎಂ ವೆಂಕಟೇಶ್​ ಅವರು ಹೈಕೋರ್ಟಿನಲ್ಲಿ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್​​ ಸಾರಿಗೆ ಮುಷ್ಕರಕ್ಕೆ ಬ್ರೇಕ್​ ಹಾಕಿ ಆದೇಶ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES