Health Department: ಬೈಕ್ ಆ್ಯಂಬುಲೆನ್ಸ್​ಗೆ ಬ್ರೇಕ್​ ಹಾಕಿದ ಸರ್ಕಾರ!; ಸೇವೆ ಸ್ಥಗಿತ ಎಂದ ಆರೋಗ್ಯ ಇಲಾಖೆ

ಬೈಕ್ ಆ್ಯಂಬುಲೆನ್ಸ್ ಸೇವೆ ಕೈಬಿಡಲು ಆರೋಗ್ಯ ಇಲಾಖೆ ಇಲಾಖೆ ನಿರ್ಧರಿಸಿದೆ. 108 ಆ್ಯಂಬುಲೆನ್ಸ್ ಸೇವೆಯನ್ನು ಹೆಚ್ಚಿಸಿರೋ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ಮುಂತಾದ ಕಾರಣಗಳಿಂದ ಸೇವೆಯಲ್ಲಿ ವ್ಯತ್ಯಯವಾಗುತ್ತಿದ್ದ ಹಿನ್ನೆಲೆ ಸೇವೆ ಸ್ಥಗಿತ ಮಾಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

First published: