ಸದ್ಯ ರಾಜ್ಯದಲ್ಲಿ ಎಷ್ಟು ಬಸ್ಗಳು ಕಾರ್ಯ ನಿರ್ವಹಿಸುತ್ತಿದೆ? ಎಷ್ಟು ಜನ ಪ್ರಯಾಣಿಕರು ನಿತ್ಯ ಓಡಾಡ್ತಾರೆ? ಇನ್ನೂ ಎಷ್ಟು ಬಸ್‌ಗಳ ಅವಶ್ಯಕತೆ ಇದೆ ನೋಡುವುದಾದರೆ ರಾಜ್ಯದಲ್ಲಿ ಒಟ್ಟು 23 ಸಾವಿರದ 978 ಸರ್ಕಾರಿ ಬಸ್ ಇದ್ದರೆ, 10 ಸಾವಿರ ಲಕ್ಷುರಿ, ಸೆಮಿ ಲಕ್ಷುರಿ ಬಸ್ ಇವೆ. 2500 ಗುತ್ತಿಗೆ ಬಸ್ ಇದ್ದು, 11 ಸಾವಿರ ಸಾಮಾನ್ಯ ಬಸ್ ಬಸ್ ಇವೆ.. ರಾಜ್ಯದಲ್ಲಿ 50 ಸಾವಿರ ಖಾಸಗಿ ಬಸ್‌ಗಳೂ ಇವೆ.