Janardhana Reddy: ಗಣಿ ಧಣಿ ಜನಾರ್ದನ ರೆಡ್ಡಿ ಗೃಹ ಪ್ರವೇಶ, ಇಲ್ಲಿವೆ ನೋಡಿ ನೂತನ ಮನೆಯ ಫೋಟೋಸ್
ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಇದಕ್ಕಾಗಿ ಅಖಾಡ ಸಜ್ಜುಗೊಳಿಸಿದ್ದಾರೆ. ಗಂಗಾವತಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ರೆಡ್ಡಿ ಇದಕ್ಕಾಗಿ ಜನರೊಂದಿಗೆ ಬೆರೆಯಲು ಇಲ್ಲೇ ನೂತನ ಮನೆ ನಿರ್ಮಿಸಿದ್ದಾರೆ. ಬಿಜೆಪಿಯಿಂದ ದೂರ ಸರಿದಿರುವ ಅವರು ಹೊಸ ಪಕ್ಷ ಕಟ್ಟಲು ರಣತಂತ್ರ ತಯಾರಿಸಿದ್ದಾರೆ. ಇನ್ನು ಇಂದು ಅವರ ಈ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆದಿದೆ.